ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Denim

ADVERTISEMENT

ಮೋಹಕ ನೋಟಕ್ಕೆ ಡೆನಿಮ್‌ ಸ್ಕರ್ಟ್‌

ಬಟನ್‌, ಕಾಂಟ್ರ್ಯಾಸ್ಟ್‌ ಲೇಸ್‌, ಪ್ರಿಂಟ್‌ ಇರುವ ಸ್ಕರ್ಟ್‌ಗಳು ಭಿನ್ನ ಲುಕ್‌ ಹೊಂದುವಂತೆ ಮಾಡುತ್ತವೆ. ಡೆನಿಮ್ ಸ್ಕರ್ಟ್‌ ಜೊತೆ ಡೆನಿಮ್ ಶರ್ಟ್‌ ಕೂಡ ಧರಿಸಬಹುದು. ಇದರೊಂದಿಗೆ ಟೀ ಶರ್ಟ್, ಜಾಕೆಟ್ ಅನ್ನು ಹೊಂದಿಸಬಹುದು.
Last Updated 17 ಡಿಸೆಂಬರ್ 2021, 19:30 IST
ಮೋಹಕ ನೋಟಕ್ಕೆ ಡೆನಿಮ್‌ ಸ್ಕರ್ಟ್‌

ಪರಿಸರ ಸ್ನೇಹಿ ಡೆನಿಮ್‌

ಜೀನ್ಸ್‌ ಉಡುಪನ್ನೇ ಹೋಲುವ ಆದರೆ ಹೆಚ್ಚು ಪರಿಸರಸ್ನೇಹಿಯಾದ ಡೆನಿಮ್‌ ಉಡುಪು ಈಗ ಫ್ಯಾಷನ್‌ ಜಗತ್ತಿನಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಧರಿಸಲು ಆರಾಮದಾಯಕ, ಸುಕ್ಕು ನಿಯಂತ್ರಣ ಗುಣ, ಆಕರ್ಷಕ ಲುಕ್‌, ವೈವಿಧ್ಯಮಯ ಉಡುಗೆ, ಪ್ಯಾಂಟ್‌, ಶರ್ಟ್‌, ಹಾಫ್‌ ಪ್ಯಾಂಟ್‌, ಕೋಟ್‌, ಜಾಕೆಟ್‌.. ಹೀಗೆ ಹಲವು ಬಗೆಯಲ್ಲಿ ಡೆನಿಮ್‌ ಇಂದು ಫ್ಯಾಷನ್‌ ಟ್ರೆಂಡ್‌ ಆಗಿ ಯುವಕ–ಯುವತಿಯರನ್ನು ಸೆಳೆಯುತ್ತಿದೆ.
Last Updated 6 ಜುಲೈ 2018, 8:47 IST
ಪರಿಸರ ಸ್ನೇಹಿ ಡೆನಿಮ್‌
ADVERTISEMENT
ADVERTISEMENT
ADVERTISEMENT
ADVERTISEMENT