ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Deputy Chairman

ADVERTISEMENT

ಉಪಸಭಾಪತಿಯಾಗಿ ಪ್ರಾಣೇಶ್ ಆಯ್ಕೆ; ಚರ್ಚೆಗೆ ಗ್ರಾಸವಾದ ಸಭಾಪತಿ ಜಾತಿ

ವಿಧಾನ ಪರಿಷತ್ ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಅವರು ಎರಡನೇ ಬಾರಿ ಆಯ್ಕೆಯಾದರು. ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರಾಣೇಶ್ ಪರ 39 ಮತಗಳು ಮತ್ತು ವಿರುದ್ಧವಾಗಿ 26 ಮತಗಳು ಚಲಾಯಿಸಲ್ಪಟ್ಟವು.
Last Updated 23 ಡಿಸೆಂಬರ್ 2022, 22:00 IST
ಉಪಸಭಾಪತಿಯಾಗಿ ಪ್ರಾಣೇಶ್ ಆಯ್ಕೆ; ಚರ್ಚೆಗೆ ಗ್ರಾಸವಾದ ಸಭಾಪತಿ ಜಾತಿ

ಉಪಸಭಾಪತಿ ಚುನಾವಣೆ: ಪ್ರಾಣೇಶ್, ಅರಳಿ ನಾಮಪತ್ರ

ವಿಧಾನಪರಿಷತ್‌ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಮತ್ತು ಕಾಂಗ್ರೆಸ್ ಸದಸ್ಯ ಅರವಿಂದ ಅರಳಿ ಗುರುವಾರ ನಾಮಪತ್ರ ಸಲ್ಲಿಸಿದರು.ಶುಕ್ರವಾರ ಉಪ ಸಭಾಪತಿ ಚುನಾವಣೆ ನಡೆಯಲಿದೆ.
Last Updated 22 ಡಿಸೆಂಬರ್ 2022, 21:45 IST
ಉಪಸಭಾಪತಿ ಚುನಾವಣೆ: ಪ್ರಾಣೇಶ್, ಅರಳಿ ನಾಮಪತ್ರ

ಉಪಸಭಾಪತಿಯಾಗಿ ಧರ್ಮೇಗೌಡ ಆಯ್ಕೆ?

ಶ್ರೀಕಂಠೇಗೌಡ ಹೆಸರು ಕೊನೆಗಳಿಗೆಯಲ್ಲಿ ಬದಲು
Last Updated 18 ಡಿಸೆಂಬರ್ 2018, 18:55 IST
ಉಪಸಭಾಪತಿಯಾಗಿ ಧರ್ಮೇಗೌಡ ಆಯ್ಕೆ?

ಸರ್ವರಿಗೂ ಅಭಿನಂದನೆ, ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸುವೆ: ಸಿಂಗ್

ರಾಜ್ಯಸಭೆ ಉಪ ಸಭಾಪತಿಯಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.ಎಲ್ಲರೂ ನಮಗೆ ಸಹಕಾರ ನೀಡಿ. ನಿಷ್ಪಕ್ಷ ಮತ್ತು ಗೌರವಯುತವಾಗಿ ಸದನದಲ್ಲಿ ಕಾರ್ಯನಿರ್ವಹಿಸುವೆ ಎಂದು ಹರಿವಂಶ್‌ ನಾರಾಯಣ ಸಿಂಗ್‌ ಹೇಳಿದರು.
Last Updated 9 ಆಗಸ್ಟ್ 2018, 7:58 IST
ಸರ್ವರಿಗೂ ಅಭಿನಂದನೆ, ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸುವೆ: ಸಿಂಗ್

ಬರವಣಿಗೆಯ ಪ್ರತಿಭೆ ಹರಿವಂಶ ನಾರಾಯಣ ಸಿಂಗ್‌ಗೆ ಅಭಿನಂದನೆ: ಮೋದಿ

ರಾಜ್ಯಸಭೆ ಉಪ ಸಭಾಪತಿಯಾಗಿ ಗುರುವಾರ ಆಯ್ಕೆಯಾದ ಎನ್‌ಡಿಎ ಅಭ್ಯರ್ಥಿ ಹರಿವಂಶನಾರಾಯಣ ಸಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಪಕ್ಷಗಳ ಮುಖಂಡರು ಸದನದಲ್ಲಿ ಅಭಿನಂದನೆ ಸಲ್ಲಿಸಿದರು.
Last Updated 9 ಆಗಸ್ಟ್ 2018, 7:41 IST
ಬರವಣಿಗೆಯ ಪ್ರತಿಭೆ ಹರಿವಂಶ ನಾರಾಯಣ ಸಿಂಗ್‌ಗೆ ಅಭಿನಂದನೆ: ಮೋದಿ

ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ ನಾರಾಯಣ ಸಿಂಗ್‌ ಆಯ್ಕೆ

ರಾಜ್ಯಸಭೆ ಉಪ ಸಭಾಪತಿಯಾಗಿ ಎನ್‌ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್‌ ಗುರುವಾರ ಆಯ್ಕೆಯಾದರು.ಒಟ್ಟು ಮತಗಳ ಪೈಕಿ ಹರಿವಂಶ ಅವರು 125 ಮತ ಪಡೆದು ಗೆಲುವು ಸಾಧಿಸಿದರು.
Last Updated 9 ಆಗಸ್ಟ್ 2018, 6:53 IST
ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ ನಾರಾಯಣ ಸಿಂಗ್‌ ಆಯ್ಕೆ

ರಾಜ್ಯಸಭೆ ಉಪ ಸಭಾಪತಿ ಆಯ್ಕೆ ಪ್ರಕ್ರಿಯೆ ಆರಂಭ

ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸದನದಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಡುವಿನ ತೀವ್ರ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.
Last Updated 9 ಆಗಸ್ಟ್ 2018, 5:59 IST
ರಾಜ್ಯಸಭೆ ಉಪ ಸಭಾಪತಿ ಆಯ್ಕೆ ಪ್ರಕ್ರಿಯೆ ಆರಂಭ
ADVERTISEMENT
ADVERTISEMENT
ADVERTISEMENT
ADVERTISEMENT