ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Designing course:

ADVERTISEMENT

ಡಿಸೈನರ್: ಎಣೆಯಿಲ್ಲದ ಅವಕಾಶ

ಫ್ಯಾಷನ್‌ ಡಿಸೈನಿಂಗ್‌ ಎಂಬುದು ಕೇವಲ ಉಡುಪು ವಿನ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ, ಉಡುಗೊರೆಗಳ ಪ್ಯಾಕ್‌, ಅಲಂಕಾರಿಕ ವಸ್ತುಗಳ ವಿನ್ಯಾಸ ಕ್ಷೇತ್ರದಲ್ಲೂ ಭರ್ಜರಿ ಅವಕಾಶಗಳಿವೆ. ಫ್ಯಾಷನ್‌ ಬ್ಲಾಗ್‌ ಬರೆಯುವ, ಭವಿಷ್ಯದ ಫ್ಯಾಷನ್‌ ಟ್ರೆಂಡ್‌ ಬಗ್ಗೆ ಮಾತನಾಡುವ ಕಲೆಯಲ್ಲೂ ಪರಿಣತಿ ಗಳಿಸಬಹುದು.
Last Updated 13 ಫೆಬ್ರುವರಿ 2020, 19:45 IST
ಡಿಸೈನರ್: ಎಣೆಯಿಲ್ಲದ ಅವಕಾಶ

ಡಿಸೈನಿಂಗ್ ಕೋರ್ಸ್ಉದ್ಯೋಗ ಪರ್ವ ನಿರಾತಂಕ

ಡಿಜಿಟಲ್‌ ಉದ್ಯಮಗಳ ವಿಸ್ತರಣೆ ಹಾಗೂ ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿ ಸೇರಿದಂತೆ ಹಲವು ಕಾರಣಗಳಿಂದಾಗಿ ವಿನ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಅವಕಾಶಗಳ ಜೊತೆಗೆ ಉನ್ನತ ಶಿಕ್ಷಣ, ಕೌಶಲಗಳ ಅಭಿವೃದ್ಧಿ, ವೈಯಕ್ತಿಕ ಪ್ಯಾಷನ್‌ನಿಂದಾಗಿ ಬಿಡಿಇಎಸ್‌ (ಬ್ಯಾಚುಲರ್‌ ಇನ್‌ ಡಿಸೈನಿಂಗ್‌) ಪದವಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ.
Last Updated 16 ಏಪ್ರಿಲ್ 2019, 19:30 IST
ಡಿಸೈನಿಂಗ್ ಕೋರ್ಸ್ಉದ್ಯೋಗ ಪರ್ವ ನಿರಾತಂಕ
ADVERTISEMENT
ADVERTISEMENT
ADVERTISEMENT
ADVERTISEMENT