ವಿನೋದ್, ಡಯಾನಾಗೆ ತಲಾ ₹3.5 ಕೋಟಿ
ಬಿಸಿಸಿಐ ಆಡಳಿತದ ಅನುಪಸ್ಥಿತಿಯಲ್ಲಿ ದೇಶದ ಕ್ರಿಕೆಟ್ ಆಡಳಿತ ನಿರ್ವಹಿಸಿದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರೈ ಮತ್ತು ಸದಸ್ಯೆ ಡಯನಾ ಎಡುಲ್ಜಿ ಅವರು 33 ತಿಂಗಳ ಕಾರ್ಯನಿರ್ವಹಣೆಗೆ ತಲಾ ₹ 3.5 ಕೋಟಿ ಪಡೆಯಲಿದ್ದಾರೆ.Last Updated 23 ಅಕ್ಟೋಬರ್ 2019, 3:52 IST