ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dinesh Chandimal

ADVERTISEMENT

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಡದಿರಲು ನಿರ್ಧರಿಸಿದ ಚಾಂಡಿಮಲ್

ಶ್ರೀಲಂಕಾ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕ ದಿನೇಶ್ ಚಾಂಡಿಮಲ್ ಅವರು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಡದೇ ಇರಲು ನಿರ್ಧರಿಸಿದ್ದಾರೆ
Last Updated 11 ಸೆಪ್ಟೆಂಬರ್ 2018, 5:34 IST
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಡದಿರಲು ನಿರ್ಧರಿಸಿದ ಚಾಂಡಿಮಲ್

ಚಾಂಡಿಮಲ್ ಬದಲಿಗೆ ಲಕ್ಮಲ್‌ ನಾಯಕ

ಗ್ರಾಸ್ ಐಲೆಟ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚಾಂಡಿಮಲ್ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಒಳಗಾಗಿದ್ದರು. ತನಿಖೆಯ ನಂತರ ಅವರು ತಪ್ಪಿತಸ್ಥರು ಎಂದು ಸಾಬೀತಾದ ಕಾರಣ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದರು.
Last Updated 23 ಜೂನ್ 2018, 17:39 IST
ಚಾಂಡಿಮಲ್ ಬದಲಿಗೆ ಲಕ್ಮಲ್‌ ನಾಯಕ

ಮೇಲ್ಮನವಿ ಸಲ್ಲಿಸಿದ ಚಾಂಡಿಮಲ್‌

ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಚಾಂಡಿಮಲ್‌, ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಶ್ರೀನಾಥ್‌, ಚಾಂಡಿಮಲ್‌ ಮೇಲಿನ ಆರೋಪ ಸಾಬೀತಾದ ಕಾರಣ ಒಂದು ಪಂದ್ಯ ನಿಷೇಧ ಹೇರಿದ್ದರು.
Last Updated 21 ಜೂನ್ 2018, 18:14 IST
ಮೇಲ್ಮನವಿ ಸಲ್ಲಿಸಿದ ಚಾಂಡಿಮಲ್‌
ADVERTISEMENT
ADVERTISEMENT
ADVERTISEMENT
ADVERTISEMENT