ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dinesh Maheshwari

ADVERTISEMENT

ನ್ಯಾ.ದಿನೇಶ್‌ ಮಾಹೇಶ್ವರಿ, ಸಂಜೀವ್‌ ಖನ್ನಾ ಪ್ರಮಾಣ ವಚನ

ನ್ಯಾ.ದಿನೇಶ್‌ ಮಾಹೇಶ್ವರಿ ಹಾಗೂ ಸಂಜೀವ್‌ ಖನ್ನಾ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 18 ಜನವರಿ 2019, 19:54 IST
fallback

ದಿನೇಶ್‌, ಸಂಜೀವ್‌ ಇಂದು ಪ್ರಮಾಣ ವಚನ

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕವಾಗಿರುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ಕುಮಾರ್ ಅವರು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Last Updated 17 ಜನವರಿ 2019, 20:16 IST
fallback

ಕನ್ನಡಿಗರ ಬೆಚ್ಚನೆಯ ಪ್ರೀತಿ ಮರೆಯೊಲ್ಲ: ದಿನೇಶ್‌ ಮಾಹೇಶ್ವರಿ

ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿಗೆ ಬೀಳ್ಕೊಡುಗೆ
Last Updated 17 ಜನವರಿ 2019, 19:25 IST
ಕನ್ನಡಿಗರ ಬೆಚ್ಚನೆಯ ಪ್ರೀತಿ ಮರೆಯೊಲ್ಲ: ದಿನೇಶ್‌ ಮಾಹೇಶ್ವರಿ

ನ್ಯಾ. ದಿನೇಶ್ ಮಾಹೇಶ್ವರಿ ಭೇಟಿ ಮಾಡಿದ ಕುಮಾರಸ್ವಾಮಿ, ಪರಮೇಶ್ವರ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರನ್ನು ಗುರುವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
Last Updated 17 ಜನವರಿ 2019, 6:24 IST
ನ್ಯಾ. ದಿನೇಶ್ ಮಾಹೇಶ್ವರಿ ಭೇಟಿ ಮಾಡಿದ ಕುಮಾರಸ್ವಾಮಿ, ಪರಮೇಶ್ವರ

ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಣೆ

‘ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಿಸಲಿದೆ’ ಎಂದು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಪ್ರಕಟಿಸಿದರು.
Last Updated 4 ಆಗಸ್ಟ್ 2018, 13:42 IST
ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಣೆ
ADVERTISEMENT
ADVERTISEMENT
ADVERTISEMENT
ADVERTISEMENT