ಗುಜರಾತ್ | ದೇಶದ ಮೊದಲ ಡೈನೋಸಾರ್ ವಸ್ತು ಸಂಗ್ರಹಾಲಯ, ಉದ್ಯಾನ ಲೋಕಾರ್ಪಣೆ
ಜನರ ಕುತೂಹಲ ತಣಿಸಲು ಹಾಗೂ ಪ್ರವಾಸಿಗರಿಗೆ ಜುರಾಸಿಕ್ ಪಾರ್ಕ್ನ ಅನುಭವಗಳನ್ನು ನೀಡಲು ಭಾರತದ ಮೊಟ್ಟಮೊದಲ ಡೈನೋಸಾರ್ ವಸ್ತು ಸಂಗ್ರಹಾಲಯ ಮತ್ತು ಉದ್ಯಾನವನ್ನು ಗುಜರಾತ್ನ ಮಹಾಸಾಗರ್ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ.Last Updated 9 ಜೂನ್ 2019, 2:52 IST