ಪೈಲ್ವಾನ್ ಕೃಷ್ಣನ ಕನಸಿನ ಕೂಸು
ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಬಿಡುಗಡೆಗೊಂಡಿದೆ. ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ರಸದೌತಣ ಉಣಬಡಿಸುವ ಕಾಯಕವನ್ನು ನಟ ಸುದೀಪ್ ಆರಂಭಿಸಿಯಾಗಿದೆ. ‘ಪೈಲ್ವಾನ್’ ಹುಟ್ಟಿದ ಕಥೆಯನ್ನು ನಿರ್ದೇಶಕ ಕೃಷ್ಣ ಇಲ್ಲಿ ಹಂಚಿಕೊಂಡಿದ್ದಾರೆ...Last Updated 12 ಸೆಪ್ಟೆಂಬರ್ 2019, 19:30 IST