ಎಂಥ ರಸ್ತೆಗೂ ಸೈ ಡಿಸ್ಕವರಿ ಸ್ಫೋರ್ಟ್ಸ್
ಡಿಸ್ಕವರಿ ಸ್ಪೋರ್ಟ್ಸ್ ನೋಡಲು ಮುದ್ದಾಗಿರುವ ಮತ್ತು ಆಕರ್ಷಕವಾಗಿರುವ ಎಸ್ಯುವಿ. ಆದರೆ ಅದರ ನೋಟ ಮತ್ತು ಶಕ್ತಿಸಾಮರ್ಥ್ಯಗಳಿಗೆ ಹೋಲಿಕೆಯೇ ಇಲ್ಲ. ಲ್ಯಾಂಡ್ ರೋವರ್ನ ಎಲ್ಲಾ ಎಸ್ಯುವಿಗಳಿಗೂ ಇದು ಅನ್ವಯವಾಗುತ್ತದೆ. ಆ ಶಕ್ತಿಯನ್ನು ಚಲಾಯಿಸಿಯೇ ಅನುಭವಿಸಬೇಕು.Last Updated 14 ನವೆಂಬರ್ 2018, 19:45 IST