ಉಡುಪಿ | ಬಡಮಕ್ಕಳ ಕಲ್ಯಾಣಕ್ಕಾಗಿ ಬೀದಿಗಳಿಗಿಳಿಯುವ ಸ್ಪೈಡರ್ಮ್ಯಾನ್, ಏಲಿಯನ್ಸ್
ಜನ್ಮಾಷ್ಟಮಿ, ವಿಟ್ಲಪಿಂಡಿಯಂದು ವೇಷ ಧರಿಸಿ ಜನರನ್ನು ರಂಜಿಸುವ ರವಿ ಕಟಪಾಡಿ, ಅದರಿಂದ ಸಂಗ್ರಹವಾದ ಹಣವನ್ನು ಬಡಮಕ್ಕಳ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಆರು ವರ್ಷಗಳಲ್ಲಿ ಸುಮಾರು 28 ಮಕ್ಕಳಿಗೆ ನೆರವಾಗಿದ್ದಾರೆ.Last Updated 19 ಸೆಪ್ಟೆಂಬರ್ 2019, 9:58 IST