ಮುದ್ದು ನಾಯಿಯ ಅಂದಕ್ಕೆ ‘ಸ್ಟುಡಿಯೊ’
ಈಗ ಮನೆಗಳಲ್ಲಿ ನಾಯಿಗೂ ಮನೆಸದಸ್ಯನ ಸ್ಥಾನ. ಅದರ ಜೊತೆ ಪ್ರೀತಿ, ಆತ್ಮೀಯತೆ ಬೆಳೆದು ಭಾಂದವ್ಯ ಬೆಳೆದಿರುತ್ತದೆ. ಆದರೆ ನಾಯಿಗಳಿಗೆ ಫಂಗಸ್ ಸೋಂಕು, ಕೂದಲು ಉದುರುವಂತಹ ಸಮಸ್ಯೆಗಳಿರುತ್ತವೆ. ಕೆಲಸದ ಒತ್ತಡದಲ್ಲಿ ನಾಯಿ ಶುಚಿತ್ವಕ್ಕೆ ಗಮನ ಕೊಡಲಾಗುವುದಿಲ್ಲ. ಇಂತಹ ಪ್ರಾಣಿ ಪ್ರಿಯರಿಗಾಗಿ ನಗರದಲ್ಲಿ ಹತ್ತಾರು ಪೆಟ್ ಸ್ಪಾಗಳಿವೆ. ಅವುಗಳಲ್ಲಿ ಜೆ.ಪಿ ನಗರದ ‘ ಡಾಗ್ ಸ್ಟುಡಿಯೊ ಪೆಟ್ ಸ್ಪಾ’ ಕೂಡ ಒಂದು.Last Updated 9 ಜುಲೈ 2018, 20:07 IST