ಸಿದ್ಧಗಂಗಾ ಶಿವಕುಮಾರ ಶ್ರೀಗೆ ಚಿಂತಾಮಣಿ ವೈದ್ಯರ ಚಿಕಿತ್ಸೆ
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ನಲ್ಲಿ ಚಿಕಿತ್ಸೆ ನೀಡುತ್ತಿರುವ ಡಾ.ಮಹಮ್ಮದ್ ರೇಲಾ ಅವರ ತಂಡದಲ್ಲಿ ಚಿಂತಾಮಣಿಯ ಯುವವೈದ್ಯ ಡಾ.ಪ್ರದೀಪ್ ಕೃಷ್ಣ ಇದ್ದಾರೆ. ಇದು ನಾಡಿಗೆ ಹೆಮ್ಮೆಯ ವಿಷಯ ಎನ್ನುವಂತಾಗಿದೆ.Last Updated 15 ಡಿಸೆಂಬರ್ 2018, 11:36 IST