ಕನ್ನಡದ 'ತಿರುವಳ್ಳವರ್' ಇನ್ನಿಲ್ಲ
ತಿರುವಳ್ಳವರ್ನ ‘ತಿರುಕ್ಕುರುಳ್’ ಕೃತಿಯನ್ನು ಕನ್ನಡಕ್ಕೆ ತಂದು ನಾಲ್ಕು ದಶಕಗಳ ಕಾಲ ಕನ್ನಡ ಹಾಗೂ ತಮಿಳು ಭಾಷೆಗಳ ನಡುವಿನ ಕೊಂಡಿಯಂತಿದ್ದ, ನಿಘಂಟು ತಜ್ಞ ಡಾ.ಪಾ.ಶಾ.ಶ್ರೀನಿವಾಸ್ (ಪಾಶಾಶ್ರೀ) (80) ನಗರದ ಗಾಂಧಿನಗರದ ನಿವಾಸದಲ್ಲಿ ಶನಿವಾರ ಅನಾರೋಗ್ಯದಿಂದ ನಿಧನರಾದರು.Last Updated 15 ಸೆಪ್ಟೆಂಬರ್ 2019, 2:07 IST