ಸ್ಕಾರ್ಫ್ ಧರಿಸಲು ಅಡ್ಡಿ: ಪ್ರಾಂಶುಪಾಲ ಸೇರಿ ನಾಲ್ವರ ವಿರುದ್ಧ ಪ್ರಕರಣ
ವಿದ್ಯಾರ್ಥಿನಿಗೆ ಧರ್ಮದ ಅನುಸಾರ ಸ್ಕಾರ್ಫ್ ಧರಿಸಲು ಆಕ್ಷೇಪ ವ್ಯಕ್ತಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಶಾಲೆಯ ಪ್ರಾಂಶುಪಾಲರು ಮತ್ತು ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.Last Updated 24 ಜೂನ್ 2023, 17:10 IST