ಆಂಧ್ರದಲ್ಲಿ ಚಳ್ಳಕೆರೆಯ ಐವರ ದುರ್ಮರಣ; ನಟ ಪವನ್ ಕಲ್ಯಾಣ್ ಸಂತಾಪ
ಬೆಳಗ್ಗೆ 10.30ರಲ್ಲೇ ದುರಂತ ಸಂಭವಿಸಿದೆಯಾದರೂ, ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಮಧ್ಯಾಹ್ನದ ನಂತರವೇ. ಅಪಘಾತದ ಸ್ಥಳದಲ್ಲಿ ಮೊಬೈಲ್ ಸಂಪರ್ಕ ಸಾಧ್ಯವಿಲ್ಲದ ಕಾರಣ ಇಷ್ಟು ತಡವಾಗಿ ಮಾಹಿತಿ ತಲುಪಿದೆ.Last Updated 15 ಅಕ್ಟೋಬರ್ 2019, 18:25 IST