ಶಾಲಾ ಕ್ರೀಡೆಗೆ‘ಎಜುಸ್ಪೋರ್ಟ್ಸ್’
ಆಟ ಎಂದರೆ ಮಕ್ಕಳಿಗೆ ಖುಷಿ. ಓದಿನ ಓಟದ ಸ್ಪರ್ಧೆಯಿಂದ ಆಟವನ್ನು ಮರೆಯುತ್ತಿರುವ ಮಕ್ಕಳಲ್ಲಿ ದೈಹಿಕ ಫಿಟ್ನೆಸ್ ಕೊರತೆ ಹೆಚ್ಚಾಗಿದೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಇದು ಅವರನ್ನು ಹೆಚ್ಚಾಗಿ ಬಾಧಿಸುತ್ತದೆ. ಅದನ್ನು ತಡೆಯಬೇಕು ಎಂದರೆ ಮಕ್ಕಳನ್ನು ಆಡಲು ಬಿಡಬೇಕು. ಅದನ್ನು ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ಕಲಿಸಲೆಂದೇ ‘ಎಜುಸ್ಪೋರ್ಟ್ಸ್’ ಕಾರ್ಯ ನಿರ್ವಹಿಸುತ್ತಿದೆLast Updated 12 ನವೆಂಬರ್ 2018, 19:45 IST