ಮಂಗಳೂರು ರಿಫೈನರಿ ಮತ್ತು ಎನರ್ಜಿ ಸರ್ವಿಸಸ್ನಲ್ಲಿ 465 ಹುದ್ದೆಗಳಿಗೆ ಅರ್ಜಿ
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಹಾಗೂಕೇಂದ್ರ ಸರ್ಕಾರದ ಎನರ್ಜಿ ಎಫಿಶಿಯನ್ಸಿ ಸರ್ವಿಸೆಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಅಧಿಕಾರಿ ವೃಂದದ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.Last Updated 4 ನವೆಂಬರ್ 2019, 10:29 IST