ಕಾರವಾರದಲ್ಲಿ ರಂಜಾನ್; ಶುಭಾಶಯ ಕೋರಿ ಸಿಹಿ ಹಂಚಿದ ಮುಸ್ಲಿಮರು
ಕಾಜೂಬಾಗ್ನಲ್ಲಿರುವ ಗಫೂರಿ ಮಸೀದಿಯಲ್ಲಿ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶ್ವೇತ ವಸ್ತ್ರಧಾರಿಗಳಾಗಿ ಬಂದು ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿ ಸಿಹಿ ಹಂಚಿದರು.Last Updated 16 ಜೂನ್ 2018, 8:37 IST