ಚೀನಾದಲ್ಲಿ ಹೃತಿಕ್–ಯಾಮಿ ಹೆಜ್ಜೆ
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಐಕಾನಿಕ್ ಎನಿಸುವ ಹಾಡುಗಳು ಸಾಕಷ್ಟಿವೆ. ಆದರೆ ‘ಏಕ್ ಪಲ್ ಕ ಜೀನಾ’ ಹಾಡನ್ನು ಮತ್ತಾವುದೂ ಮೀರಿಸಲಾರದು. ಹೃತಿಕ್ ಅವರ ಚೊಚ್ಚಲ ಚಿತ್ರ ‘ಕಹೋ ನಾ ಪ್ಯಾರ್ ಹೈ’ನಲ್ಲಿ ಈ ಹಾಡು ಮಾಡಿದ್ದ ಮೋಡಿ ಅಂಥದ್ದು.Last Updated 4 ಜೂನ್ 2019, 19:30 IST