14 ಲೋಕಸಭಾ ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ಕಣದಲ್ಲಿ ಆರೋಪ, ಟೀಕೆಗಳ ಸುರಿಮಳೆ
ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ಮನೆ ಮನೆ ಪ್ರಚಾರದ ಮೂಲಕ ಮತ ದಾರರ ಓಲೈಕೆ ಕಸರತ್ತು ನಡೆಯುತ್ತಿದೆ.Last Updated 21 ಏಪ್ರಿಲ್ 2019, 19:17 IST