ಕಾರ್ ರೇಸ್ನಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಡ್ರೈವರ್
ಪುರುಷ ಪ್ರಧಾನ ಮೋಟಾರ್ ಸ್ಫೋರ್ಟ್ಸ್ ಜಗತ್ತಿಗೆ ಸೌದಿ ಅರೇಬಿಯಾದ ಮೊದಲ ಮಹಿಳಾ ಡ್ರೈವರ್ ತೆರೆದುಕೊಂಡಿದ್ದಾರೆ. ರೀಮಾ ಜುಫಾಲಿ(27) ಎಲೆಕ್ಟ್ರಿಕ್ ಎಸ್ಯುವಿ ರೇಸ್ನಲ್ಲಿ ಸ್ಪರ್ಧಿಸಿದ್ದಾರೆ.Last Updated 23 ನವೆಂಬರ್ 2019, 6:49 IST