ಆಹುತಿಗೆ ಕಾದಿರುವ ವಿದ್ಯುತ್ ಕಂಬ, ತಂತಿಗಳು
ಗಂಗಾವತಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಬಳಿಯ ಲಿಂಗಸುಗೂರು- ಕುಡತಿನಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ವಿದ್ಯುತ್ ಕಂಬವೊಂದು ವಾಲಿದ್ದು, ತಂತಿಗಳು ರಸ್ತೆಯ ಮೇಲೆ ಯಾವುದೇ ಸಂದರ್ಭದಲ್ಲಿಯೂ ತುಂಡಾಗಿ ಬೀಳಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.Last Updated 9 ಜುಲೈ 2018, 17:20 IST