ಹೂಡಿಕೆ, ಲಾಭ: ಒಂದೇ ಕಲ್ಲಲ್ಲಿ ಎರಡು ಹಕ್ಕಿ
50ನೇ ವಯಸ್ಸಿನಲ್ಲಿ ಉಳಿತಾಯದ ಚಿಂತೆ ಮಾಡದೇ ಸಣ್ಣ ವಯಸ್ಸಿನಲ್ಲೇ ಉಳಿತಾಯ ಆರಂಭಿಸುವುದೇ ಹೆಚ್ಚು ಸೂಕ್ತ. ನಿವೃತ್ತಿಯ ಬದುಕಿಗೆ ದೊಡ್ಡ ನಿಧಿಯೊಂದು ಬಳಿಯಲ್ಲಿ ಇರಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ, ಷೇರು ಸಂಬಂಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಆಲೋಚಿಸಿ. ಚಿಕ್ಕ ವಯಸ್ಸಿನಿಂದಲೇ ವ್ಯವಸ್ಥಿತ ಹೂಡಿಕೆ ಯೋಜನೆ ಅನುಸರಿಸುತ್ತ ಆರ್ಥಿಕ ಶಿಸ್ತು ಮೈಗೂಡಿಸಿಕೊಂಡಿದ್ದರೆ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು.Last Updated 13 ಡಿಸೆಂಬರ್ 2019, 6:06 IST