ಬಿಡದಿಯಲ್ಲಿ ಎನ್ವೆಂಟ್ ಹೊಸ ತಯಾರಿಕಾ ಘಟಕ
ವಿದ್ಯುತ್ ಉಪಕರಣಗಳು ಮತ್ತು ರಕ್ಷಣಾ ಸೇವೆಗಳಲ್ಲಿ ಜಾಗತಿಕ ವಾಗಿ ಮುಂಚೂಣಿಯಲ್ಲಿರುವ ಎನ್ವೆಂಟ್ ಎಲೆಕ್ಟ್ರಿಕ್ ಪಿಎಲ್ಸಿ, ಬಿಡದಿ ಯಲ್ಲಿ ತನ್ನ ಹೊಸ ಸಾಧನ ಮತ್ತು ವಿದ್ಯುತ್ ರಕ್ಷಣಾ ಸೌಲಭ್ಯಗಳ ಘಟಕ ಆರಂಭಿಸಿದೆ.Last Updated 7 ಫೆಬ್ರುವರಿ 2019, 18:34 IST