ಮೃತಪಟ್ಟವರ ಕುಟುಂಬ ಸಂಪರ್ಕಿಸಲು ನೆರವಾಗಿ: ಸುಷ್ಮಾ ಸ್ವರಾಜ್
ಕೀನ್ಯಾದ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್ ಏರ್ಲೈನ್ಸ್ ಬೋಯಿಂಗ್–737 ವಿಮಾನ ಪತನದಲ್ಲಿ ಮೃತಪಟ್ಟ ಪರಿಸರ ಸಚಿವಾಲಯದಲ್ಲಿನ ವಿಶ್ವಸಂಸ್ಥೆಯ ಸಲಹೆಗಾರ್ತಿ ಶಿಖಾ ಗಾರ್ಗ್ ಸೇರಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.Last Updated 11 ಮಾರ್ಚ್ 2019, 5:22 IST