ಇಯುನಿಧಿ ವಿದ್ಯಾರ್ಥಿವೇತನ: ಯುರೋಪ್ನಲ್ಲಿ ಅಧ್ಯಯನಕ್ಕೆ 400ವಿದ್ಯಾರ್ಥಿಗಳು ಆಯ್ಕೆ
ಇಯು–ನಿಧಿಯ ವಿದ್ಯಾರ್ಥಿವೇತನದ ಅಡಿ ಪ್ರಸಕ್ತ ವರ್ಷ ಯುರೋಪ್ನಲ್ಲಿ ಉನ್ನತ ಶಿಕ್ಷಣ ಅಧ್ಯಯನಕ್ಕೆ 400 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಮತ್ತು 73 ವಿದ್ಯಾರ್ಥಿಗಳು ಈ ಸೆಮಿಸ್ಟರ್ಗೆ ಸೇರ್ಪಡೆಯಾಗಿದ್ದಾರೆ.Last Updated 1 ಸೆಪ್ಟೆಂಬರ್ 2018, 2:23 IST