ಕಾರ್ಯನಿರ್ವಾಹಕ ತರಬೇತುದಾರ ಹುದ್ದೆಗೆ ಬೇಡಿಕೆ ಭರಪೂರ
ಕಂಪನಿಗಳಲ್ಲಿ ಯುವ ಉದ್ಯೋಗಿಗಳಿಗೆ ಸಾಫ್ಟ್ ಕೌಶಲಗಳ ಬಗ್ಗೆ ತರಬೇತಿ ನೀಡಲು ಕಾರ್ಯನಿರ್ವಾಹಕ ತರಬೇತುದಾರರನ್ನು ನೇಮಿಸಿಕೊಳ್ಳುವ ಟ್ರೆಂಡ್ ಶುರುವಾಗಿದೆ. ವೃತ್ತಿಪರ ಹಾಗೂ ಅನುಭವಿ ತರಬೇತುದಾರರು ಉದ್ಯೋಗಿಗಳಲ್ಲಿ ನಿರ್ವಹಣಾ ಕೌಶಲ, ನಾಯಕತ್ವ ಗುಣ ಬೆಳೆಸುವಲ್ಲಿ ನೆರವು ನೀಡುವರಲ್ಲದೇ ಒಟ್ಟಾರೆ ಕಂಪನಿಯ ವಾತಾವರಣವನ್ನೇ ಬದಲಿಸಬಲ್ಲರು.Last Updated 8 ಅಕ್ಟೋಬರ್ 2019, 19:30 IST