ಸೌರಮಂಡಲದ ಆಚೆ; ಅಲ್ಲೊಬ್ಬ ಚಂದಿರ ಕಂಡ
ಖಗೋಳಶಾಸ್ತ್ರಜ್ಞರು ಸೌರಮಂಡಲದ ಹೊರಗೆ ಚಂದಿರನನ್ನು ಕಂಡಿದ್ದಾರೆ. ಗುರು ಗ್ರಹಕ್ಕಿಂತಲೂ ದೊಡ್ಡ ಗಾತ್ರದ ಅನಿಲಾವೃತ ಗ್ರಹವನ್ನು ಸುತ್ತುತ್ತಿರುವ ಅನಿಲ ಮೋಡಗಳ ಚಂದಿರ ನೆಪ್ಚೂನ್ನಷ್ಟು ದೊಡ್ಡದಾಗಿರುವುದಾಗಿ ವಿಜ್ಞಾನಿಗಳು ಗಮನಿಸಿದ್ದಾರೆ.Last Updated 4 ಅಕ್ಟೋಬರ್ 2018, 12:38 IST