ಅಫಜಲಪುರ; ರಸ್ತೆ ವಿಸ್ತರಣೆ ಕಾರ್ಯಾಚರಣೆ ವಿಳಂಬ
ಪಟ್ಟಣದ ಅಫಜಲಪು– ಕಲಬುರಗಿ ಹಾಗೂ ವಿಜಯಪುರ ಮಾರ್ಗದ ರಸ್ತೆ ವಿಸ್ತರಣೆ ಹಾಗೂ ರಸ್ತೆ ಬದಿಯ ಅಕ್ರಮ ಶೆಡ್ಗಳ ತೆರವು ಕಾರ್ಯಚರಣೆ ನನೆಗುದಿಗೆ ಬಿದ್ದಿದ್ದು, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.Last Updated 22 ಅಕ್ಟೋಬರ್ 2021, 3:12 IST