ಏನಿದು FaceBook Watch Party ?
ಫೇಸ್ಬುಕ್ನಲ್ಲಿ Watch party ನೋಟಿಫಿಕೇಶನ್ ಬಂದಾಗ ಅದನ್ನು ಕ್ಲಿಕ್ಕಿಸಿ ವಿಡಿಯೊ ನೋಡಿರುತ್ತೇವೆ. ಕೆಲವು ಫೇಸ್ಬುಕ್ ಪುಟಗಳು ಕೂಡಾ Watch party ಮೂಲಕ ವಿಡಿಯೊಗಳನ್ನು ತೋರಿಸುತ್ತವೆ. 2018 ನವೆಂಬರ್ ತಿಂಗಳಲ್ಲಿ ಫೇಸ್ಬುಕ್ ಈ ಫೀಚರ್ ಪರಿಚಯಿಸಿದ್ದರೂ, ಏನದು watch party? ಎಂಬ ಪ್ರಶ್ನೆ ಕೆಲವರಲ್ಲಿದೆ.Last Updated 7 ಆಗಸ್ಟ್ 2019, 7:44 IST