ಚಂದ್ರಯಾನ–2: ಪಾಕಿಸ್ತಾನ ಲೇವಡಿ
ಚಂದ್ರಯಾನ–2ರ ವಿಕ್ರಮ್ ಲ್ಯಾಂಡರ್, ಭೂಕೇಂದ್ರದ ಜತೆ ಸಂಪರ್ಕ ಕಳೆದುಕೊಂಡಿದ್ದನ್ನು ಪಾಕಿಸ್ತಾನವು ಲೇವಡಿ ಮಾಡಿದೆ. ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಫವಾದ್ ಹುಸೇನ್ ಸರಣಿ ಟ್ವೀಟ್ ಮಾಡುವ ಮೂಲಕ ಚಂದ್ರಯಾನ–2ನ್ನು ಲೇವಡಿ ಮಾಡಿದ್ದಾರೆ.Last Updated 7 ಸೆಪ್ಟೆಂಬರ್ 2019, 20:15 IST