ಆಕಾಶ ಗಂಗೆಯ ಹೊರಗಿಂದ ಮಿಂಚಿ ಮರೆಯಾದ ರೇಡಿಯೊ ತರಂಗ; ಖಗೋಳ ವಿಸ್ಮಯ
ಮಿಲಿ ಸೆಕೆಂಡ್ಗಳಷ್ಟು ಅಪಾರ ಶಕ್ತಿಯನ್ನು ಹೊರಡಿಸಿ ಮರೆಯಾಗುತ್ತಿರುವ ತರಂಗಗಳ ಮಿಂಚು ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ನಮ್ಮ ನಕ್ಷತ್ರ ಪುಂಜ ಆಕಾಶ ಗಂಗೆ ಅಥವಾ ಕ್ಷೀರಪಥದ ಆಚೆಗೆ, ಸುಮಾರು 150 ಕೋಟಿ ಜ್ಯೋತಿರ್ವರ್ಷ ದೂರದಲ್ಲಿ ಈ ತರಂಗಗಳ ಮಿಂಚು ಕಂಡಿವೆ.Last Updated 10 ಜನವರಿ 2019, 8:11 IST