ಬೊಜ್ಜಿದ್ದರೇಕೆ ಮಕ್ಕಳು ಆಗುವುದಿಲ್ಲ?
ಸ್ಥೂಲಕಾಯ ಅಥವಾ ಬೊಜ್ಜಿನ ದೇಹದಲ್ಲಿ ಹಾರ್ಮೋನಿನ ಕಾರ್ಯವೈಖರಿ ಸರಾಗವಾಗಿರುವುದಿಲ್ಲ. ಸರಳವಾಗಿ ನಡೆಯುವುದಿಲ್ಲ. ಪುರುಷರಲ್ಲಿ ಮುಖ್ಯವಾಗಿ ಪುರುಷ ಹಾರ್ಮೋನು ಎನಿಸಿಕೊಂಡಿರುವ ಟೆಸ್ಟೊಸ್ಟಿರಾನ್ ಸೂಕ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಸಮರ್ಪಕವಾಗಿ ವೀರ್ಯಾಣುಗಳ ಉತ್ಪಾದನೆಯಾಗುವುದಿಲ್ಲ. ಸ್ತ್ರೀ ಹಾರ್ಮೋನ್ ಆಗಿರುವ ಈಸ್ಟ್ರೋಜನ್ ಉದ್ದೀಪಿಸಿದಂತಾಗುತ್ತದೆ.Last Updated 22 ಮಾರ್ಚ್ 2019, 19:45 IST