ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FC Pune City

ADVERTISEMENT

ಐಎಸ್‌ಎಲ್‌: ಪುಣೆ ಎಫ್‌ಸಿಗೆ ಮಣಿದ ಚೆನ್ನೈಯಿನ್‌

ಸೋಲಿನ ಸುಳಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಹಾಲಿ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ಶನಿವಾರ ಮತ್ತೊಮ್ಮೆ ಆಘಾತಕ್ಕೆ ಒಳಗಾಯಿತು. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ತಂಡ ಪುಣೆ ಎಫ್‌ಸಿಗೆ 1–2ರಿಂದ ಮಣಿಯಿತು.
Last Updated 2 ಫೆಬ್ರುವರಿ 2019, 20:15 IST
ಐಎಸ್‌ಎಲ್‌: ಪುಣೆ ಎಫ್‌ಸಿಗೆ ಮಣಿದ ಚೆನ್ನೈಯಿನ್‌

ಐಎಸ್‌ಎಲ್‌: ಪುಣೆಗೆ ಗೋವಾ ಸವಾಲು

ಪ್ಲೇ ಆಫ್‌ ಹಂತದ ಹಾದಿಯಲ್ಲಿರುವ ಗೋವಾ ಎಫ್‌ಸಿ ತಂಡ ಮತ್ತು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಎಫ್‌ಸಿ ಪುಣೆ ಸಿಟಿ ತಂಡಗಳು ಮಂಗಳವಾರ ಇಲ್ಲಿ ಮುಖಾಮುಖಿಯಾಗಲಿವೆ.
Last Updated 10 ಡಿಸೆಂಬರ್ 2018, 20:30 IST
ಐಎಸ್‌ಎಲ್‌: ಪುಣೆಗೆ ಗೋವಾ ಸವಾಲು

ಜಿದ್ದಿನ ಕಾದಾಟದಲ್ಲಿ ಗೆದ್ದ ಬಿಎಫ್‌ಸಿ

ಇಂಡಿಯನ್ ಸೂಪರ್‌ ಲೀಗ್‌ ಫುಟ್‌ಬಾಲ್ ಟೂರ್ನಿ
Last Updated 30 ನವೆಂಬರ್ 2018, 20:15 IST
ಜಿದ್ದಿನ ಕಾದಾಟದಲ್ಲಿ ಗೆದ್ದ ಬಿಎಫ್‌ಸಿ

ಎಫ್‌ಸಿ ಪುಣೆ ತಂಡಕ್ಕೆ ಸೋಲುಣಿಸಿದ ಎಟಿಕೆ

ಎಫ್‌ಸಿ ಪುಣೆ ತಂಡದ ಪ್ರಬಲ ಪೈಪೋಟಿಯನ್ನು ಮೆಟ್ಟಿ ನಿಂತ ಎಟಿಕೆ ತಂಡ ಇಂಡಿಯನ್ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಎಫ್‌ಸಿ ಪುಣೆ ಸಿಟಿ ತಂಡವನ್ನು 1–0ಯಿಂದ ಸೋಲಿಸಿತು.
Last Updated 10 ನವೆಂಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT