ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FIH ranking

ADVERTISEMENT

ಎಫ್‌ಐಎಚ್‌ ರ‍್ಯಾಂಕಿಂಗ್: ನಾಲ್ಕನೇ ಸ್ಥಾನಕ್ಕೆ ಇಳಿದ ಭಾರತ ತಂಡ

ಭಾರತ ಹಾಕಿ ತಂಡ, ಮಂಗಳವಾರ ಪ್ರಕಟವಾದ ಎಫ್‌ಐಎಚ್‌ ಪುರುಷರ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಎಫ್‌ಐಎಚ್‌ ಹಾಕಿ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ತೋರಿದ ಉತ್ತಮ ಸಾಧನೆಯಿಂದ ಜರ್ಮನಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
Last Updated 12 ಮಾರ್ಚ್ 2024, 13:16 IST
ಎಫ್‌ಐಎಚ್‌ ರ‍್ಯಾಂಕಿಂಗ್: ನಾಲ್ಕನೇ ಸ್ಥಾನಕ್ಕೆ ಇಳಿದ ಭಾರತ ತಂಡ

ಹಾರ್ದಿಕ್‌, ಸವಿತಾಗೆ ಎಫ್‌ಐಎಚ್‌ ಪ್ರಶಸ್ತಿ

ಸತತ ಮೂರನೇ ಸಲ ವರ್ಷದ ಗೋಲ್‌ಕೀಪರ್ ಆದ ಸವಿತಾ
Last Updated 19 ಡಿಸೆಂಬರ್ 2023, 15:18 IST
ಹಾರ್ದಿಕ್‌, ಸವಿತಾಗೆ ಎಫ್‌ಐಎಚ್‌ ಪ್ರಶಸ್ತಿ

ಎಫ್‌ಐಎಚ್‌ ಪ್ರೊ ಲೀಗ್‌ ವೇಳಾಪಟ್ಟಿ: ಭಾರತಕ್ಕೆ ನೆದರ್ಲೆಂಡ್ಸ್ ಮೊದಲ ಎದುರಾಳಿ

ಭಾರತ ಹಾಕಿ ತಂಡ ಎಫ್‌ಐಎಚ್‌ ಪ್ರೊ ಲೀಗ್‌ನ ಎರಡನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಸವಾಲನ್ನು ತವರಿನಲ್ಲಿ ಎದುರಿಸಲಿದೆ. ಮುಂದಿನ ವರ್ಷದ ಜನವರಿಯಲ್ಲಿ ಲೀಗ್‌ ಆರಂಭವಾಗಲಿದೆ.
Last Updated 4 ಸೆಪ್ಟೆಂಬರ್ 2019, 10:52 IST
ಎಫ್‌ಐಎಚ್‌ ಪ್ರೊ ಲೀಗ್‌ ವೇಳಾಪಟ್ಟಿ: ಭಾರತಕ್ಕೆ ನೆದರ್ಲೆಂಡ್ಸ್ ಮೊದಲ ಎದುರಾಳಿ

ಹಾಕಿ ಫೆಡರೇಷನ್‌ ರ‍್ಯಾಂಕಿಂಗ್‌: ಐದನೇ ಸ್ಥಾನ್ಕಕೇರಿದ ಭಾರತ

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಮಂಗಳವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿಭಾರತದ ಪುರುಷರ ಹಾಕಿ ತಂಡವು ಐದನೇ ಸ್ಥಾನಕ್ಕೇರಿದೆ.
Last Updated 17 ಜುಲೈ 2018, 18:47 IST
ಹಾಕಿ ಫೆಡರೇಷನ್‌ ರ‍್ಯಾಂಕಿಂಗ್‌: ಐದನೇ ಸ್ಥಾನ್ಕಕೇರಿದ ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT