ಎ.ಪಿ.ಅರ್ಜುನ್ ನಿರ್ದೇಶನದ ಹೊಸ ಸಿನಿಮಾ 'ಕಿಸ್'
ಮೂಕಿ ಚಿತ್ರಗಳ ಕಾಲದಿಂದ ಹಿಡಿದು ಟಾಕಿ ಸಿನಿಮಾದವರೆಗೂ ಪರದೆ ಮೇಲೆ ಪ್ರಣಯ, ಚುಂಬನ ದೃಶ್ಯಗಳು ಸರ್ವೇ ಸಾಮಾನ್ಯ. ಇತ್ತೀಚೆಗೆ ಹಸಿ ಹಸಿಯಾದ ಚುಂಬನ ತುಣುಕುಗಳು ತೆರೆಯನ್ನು ಆವರಿಸುತ್ತಿವೆ. ಅಂದಹಾಗೆ ‘ಕಿಸ್’ ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿಲ್ಲ. ಕುಟುಂಬ ಸಮೇತ ಎಲ್ಲಾ ವಯೋಮಾನದವರು ಈ ಸಿನಿಮಾ ವೀಕ್ಷಿಸಬಹುದು ಎಂದು ಚಿತ್ರತಂಡ ಹೇಳಿಕೊಂಡಿದೆ.Last Updated 12 ಸೆಪ್ಟೆಂಬರ್ 2019, 19:30 IST