ಶವ ಸಂರಕ್ಷಣೆಗೆ ಬಳಸುವ ‘ಫಾರ್ಮಲಿನ್’ ದ್ರಾವಣ ಮೀನುಗಳಿಗೆ ‘ಇಂಜೆಕ್ಟ್’
ತಪಾಸಣೆ ವೇಳೆ ಮೀನುಗಳಿಗೆ ವಿಷಕಾರಿ ‘ಫಾರ್ಮಲಿನ್’ ರಾಸಾಯನಿಕವನ್ನು ಚುಚ್ಚುಮದ್ದು(ಇಂಜೆಕ್ಟ್) ಮೂಲಕ ನೀಡಿರುವುದು ಪತ್ತೆಯಾಗಿದೆ. ‘ಫಾರ್ಮಲಿನ್’ ದ್ರಾವಣವನ್ನು ಸಾಮಾನ್ಯವಾಗಿ ಮೃತ ದೇಹಗಳ ಸಂರಕ್ಷಣೆಗೆ ಬಳಸಲಾಗುತ್ತದೆ.Last Updated 29 ಜೂನ್ 2018, 6:41 IST