ಏರುಗತಿಯಲ್ಲಿ ದ್ವೇಷಾಪರಾಧ, ಗುಂಪುಹಲ್ಲೆ
‘ದೇಶದಲ್ಲಿ ದ್ವೇಷಾಪರಾಧ ಮತ್ತು ಗುಂಪುಹಲ್ಲೆ–ಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2019ರ ಜನವರಿಯಿಂದ ಜೂನ್ವರೆಗೆ ಇಂತಹ 181 ಕೃತ್ಯಗಳು ದೇಶದಲ್ಲಿ ನಡೆದಿವೆ’ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಹೇಳಿದೆ.Last Updated 8 ಅಕ್ಟೋಬರ್ 2019, 19:45 IST