‘ಗಾಂಧಿ ಘರ್’ ಸ್ಮಾರಕವಾಗಿಸಲು ಒತ್ತಾಯ
ಗಾಂಧಿ ತತ್ವಗಳ ಪ್ರಚಾರ ಕೈಗೊಳ್ಳಲು ಅವರ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಸದಾಶಿವರಾವ ಭೋಸಲೆ ಸುಮಾರು 67 ವರ್ಷಗಳ ಹಿಂದೆ ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಬಳಿಯ ದೇವಗಿರಿಯಲ್ಲಿ ನಿರ್ಮಿಸಿದ ‘ಗಾಂಧಿ ಘರ್’ ಅನ್ನು ಸ್ಮಾರಕವನ್ನಾಗಿಸಬೇಕೆಂದು ಭೋಸಲೆ ಅವರ ಕುಟುಂಬ ವರ್ಗದವರು ಒತ್ತಾಯಿಸಿದ್ದಾರೆ.Last Updated 23 ಜನವರಿ 2019, 6:30 IST