ರಾಷ್ಟ್ರಪಿತನ 150ನೇ ಜನ್ಮ ವರ್ಷಾಚರಣೆ: ಹಾವೇರಿಗೆ ಬಂದ ಗಾಂಧಿ ಸ್ತಬ್ಧ ಚಿತ್ರ
ಮಹಾತ್ಮ ಗಾಂಧೀಜಿ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಸ್ತಬ್ಧ ಚಿತ್ರವು ಗುರುವಾರ ರಾಣೆಬೆನ್ನೂರು ಮತ್ತುಹಾವೇರಿ ನಗರಕ್ಕೆ ಬಂದಿದ್ದು, ಕಲಾವಿದರು, ಕಲಾ ತಂಡಗಳು, ಗಣ್ಯರು, ಅಧಿಕಾರಿಗಳು ಸ್ವಾಗತಿಸಿದರು.Last Updated 11 ಅಕ್ಟೋಬರ್ 2018, 12:57 IST