ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

GangLeader

ADVERTISEMENT

ಗ್ಯಾಂಗ್‌ ಲೀಡರ್‌ ಆದ ಸುಮನ್‌ ರಂಗನಾಥ್‌

ಆರು ವರ್ಷದ ಹಿಂದೆ ದಂಡುಪಾಳ್ಯ ಸಿನಿಮಾ ತೆರೆಕಂಡಾಗ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಕೊನೆಗೆ ಇದರ ಸ್ವೀಕೆಲ್ ‘ಭಾಗ 2’ ಮತ್ತು ‘ಭಾಗ 3’ ಶೀರ್ಷಿಕೆಯಡಿ ತೆರೆಕಂಡಿತ್ತು. ಈಗ ‘ದಂಡುಪಾಳ್ಯಂ 4’ ಹೆಸರಿನ ಸಿನಿಮಾ ಬಿಡುಗಡೆಯಾಗುತ್ತಿದೆ. ದಂಡುಪಾಳ್ಯಂ ಶೀರ್ಷಿಕೆ ಇಡಲಾಗಿದೆಯಾದರೂ ಇದು ಬೇರೆ ಜಾನರ್‌ ಸಿನಿಮಾ ಎನ್ನುವುದು ಚಿತ್ರತಂಡ ಸ್ಪಷ್ಟಪಡಿಸಿದೆ.
Last Updated 26 ಅಕ್ಟೋಬರ್ 2019, 10:44 IST
ಗ್ಯಾಂಗ್‌ ಲೀಡರ್‌ ಆದ ಸುಮನ್‌ ರಂಗನಾಥ್‌

‘ಪೆನ್ಸಿಲ್‌’ ನಾನಿ ಗ್ಯಾಂಗ್ ಕಥೆ

ಟಾಲಿವುಡ್‌ನ ನ್ಯಾಚುರ್‌ಲ್‌ ಸ್ಟಾರ್‌ ಎಂದೇ ಖ್ಯಾತಿಗಳಿಸಿರುವ ನಾನಿ ಇದೇ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇಂದು ತೆರೆಕಂಡಿರುವ ‘ನಾನಿಸ್‌ ಗ್ಯಾಂಗ್‌ ಲೀಡರ್‌’ ಚಿತ್ರಕ್ಕೆ ಫ್ಯಾಮಿಲಿ ಎಂಟರ್‌ಟೈನರ್‌ ಎಂಬು ಮುದ್ರೆಯೂ ಬಿದ್ದಿದೆ.
Last Updated 18 ಸೆಪ್ಟೆಂಬರ್ 2019, 6:58 IST
‘ಪೆನ್ಸಿಲ್‌’ ನಾನಿ ಗ್ಯಾಂಗ್ ಕಥೆ
ADVERTISEMENT
ADVERTISEMENT
ADVERTISEMENT
ADVERTISEMENT