ನಾಲ್ಕು ಕಡೆ ಗಂಜಿ ಕೇಂದ್ರ ಆರಂಭ
ಸುಂಟಿಕೊಪ್ಪಸುತ್ತಮುತ್ತಲಿನ ಗ್ರಾಮಗಳ ಸಂತ್ರಸ್ತರಿಗೆ ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂತೋಣಿ ಶಾಲೆ, ಖತೀಜ ಉಮ್ಮ ಮದರಸಾ ಹಾಲ್ಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.Last Updated 17 ಆಗಸ್ಟ್ 2018, 14:53 IST