ನಿರ್ದೇಶನಕ್ಕಿಂತ ನಟನೆಯೇ ಕಷ್ಟ: ಗೀತು ಮೋಹನ್ದಾಸ್
ಬೋಲ್ಡ್ ಮಾತು, ನೈಜ ನಟನೆ ಮೂಲಕ ಜನಪ್ರಿಯರಾದವರು ಮಲಯಾಳ ನಟಿ, ನಿರ್ದೇಶಕಿ ಗೀತು ಮೋಹನ್ದಾಸ್. ಇವರ ನಿರ್ದೇಶನದ ಹೊಸ ಚಿತ್ರ ‘ಮೂತ್ತೋನ್’ ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಮಾಮಿ’ ಚಿತ್ರೋತ್ಸವದಲ್ಲಿ ಆರಂಭದ ಸಿನಿಮಾ ಆಗಿ ಪ್ರದರ್ಶನಗೊಂಡಿತು. ಈ ಸಿನಿಮಾ ಬಗ್ಗೆ ನಿರ್ದೇಶಕರೊಂದಿಗೆ ಒಂದಿಷ್ಟು ಮಾತುಕತೆLast Updated 23 ಅಕ್ಟೋಬರ್ 2019, 6:02 IST