ಜರ್ಮನ್ ಸ್ಟೈಲ್ನ ನಾರಾವಿ ನಿಲ್ದಾಣ
ಅದು ನಾರಾವಿ ಎಂಬ ಪುಟ್ಟ ಊರಿನ ಬಸ್ ನಿಲ್ದಾಣ. ಅದರ ವಿನ್ಯಾಸವೇ ವಿಶಿಷ್ಟವಾಗಿತ್ತು. ಸೌಲಭ್ಯ ಗಳೂ ಅತ್ಯಾಧುನಿಕವಾಗಿದ್ದವು. ಪುಟ್ಟ ಜಾಗದಲ್ಲಿ ನಿರ್ಮಾಣವಾಗಿದ್ದರೂ, ಕೂರಲು ಅಚ್ಚುಕಟ್ಟು ಮತ್ತು ಮಜಬೂತಾದ ಸ್ಟೈನ್ಲೆಸ್ ಸ್ಟೀಲ್ ಬೆಂಚ್ಗಳು, ಬಸ್ ವೇಳಾಪಟ್ಟಿ, ರೂಟ್ ಮ್ಯಾಪ್, ಡ್ರೆಸ್ ಚೆನ್ನಾಗಿದೆಯಾ, ಕ್ರಾಪು ಸರಿಯಾಗಿದೆಯಾ, ಲಿಪ್ಸ್ಟಿಕ್ ಲಿಪ್ಸ್ ಮೇಲೇ ಬಿದ್ದಿದಿಯಾ ಎಂದು ನೋಡಿಕೊಳ್ಳಲು ದೊಡ್ಡ ಕನ್ನಡಿ.Last Updated 3 ಜೂನ್ 2019, 19:30 IST