ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸಮಾವೇಶ: ಸೂರ್ಯಪ್ರಕಾಶ್- ಜೋಸ್ ಜಟಾಪಟಿ
ಲಂಡನ್ನಲ್ಲಿ ಆಯೋಜಿಸಲಾಗಿದ್ದ ‘ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸಮಾವೇಶ’ದ ‘ಧರ್ಮ ಮತ್ತು ಮಾಧ್ಯಮ’ ಗೋಷ್ಠಿಯಲ್ಲಿ ಜೋಸ್ ಅವರು ಮಾತನಾಡಿದ್ದರು. ಆದರೆ ಅವರ ಭಾಷಣ ‘ಭಾರತ ವಿರೋಧಿ’ ಎಂದು ಸೂರ್ಯಪ್ರಕಾಶ್ ಹೇಳಿದ್ದಾರೆ.Last Updated 13 ಜುಲೈ 2019, 20:00 IST