ಗೊಲಾರಿಯಲ್ಲಿ ಸ್ವಚ್ಛತಾ ಕಾರ್ಯ: 30 ಚೀಲ ಕಸ ಸಂಗ್ರಹ
ಕಾರವಾರತಾಲ್ಲೂಕಿನ ತೊಡುರು ಅರಣ್ಯದಲ್ಲಿರುವ ಗೊಲಾರಿ ಜಲಪಾತದ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ 30 ಚೀಲಗಳಷ್ಟು (50 ಕೆ.ಜಿ ಸಾಮರ್ಥ್ಯದ ಚೀಲ) ಕಸವನ್ನು ಸಂಗ್ರಹಿಸಲಾಯಿತು.Last Updated 9 ಸೆಪ್ಟೆಂಬರ್ 2018, 14:37 IST