ವನಸುಂದರಿ ‘ಗೋಲಾರಿ’ಯ ನೋಡಲು ಬರ್ರೀ!
ದಟ್ಟವಾದ ಕಾಡಿನ ನಡುವೆ ನಡೆದು ಬಂದು ಸ್ವಲ್ಪ ದೂರ ಹೋಗುತ್ತಿದ್ದಂತೆ ದಾರಿಗೆ ಅಡ್ಡಲಾಗಿ ಹರಿಯುವ ತೊರೆ. ತಣ್ಣಗೆ ಕೊರೆಯುವ ನೀರಿನಲ್ಲಿ ಹೆಜ್ಜೆ ಹಾಕಿ ಆಚೆ ದಡಕ್ಕೆ ತಲುಪಿದಾಗ ಮತ್ತದೇ ಕಾಡು. ಮಳೆ ಸುರಿಯುತ್ತಿದ್ದರೂ ಮುಖದ ಮೇಲೆ ಒಸರುವ ಬೆವರನ್ನು ಒರೆಸಿಕೊಂಡು ಬೆಟ್ಟವೇರಲು ಆರಂಭಿಸಿದರೆ ಏನೋ ಹೊಸ ಅನುಭವ.Last Updated 9 ಜುಲೈ 2018, 11:06 IST