ಕುಕ್ಕೆ ಸುಬ್ರಹ್ಮಣ್ಯಗೆ ಸ್ವಂತ ನಿಧಿಯಿಂದಲೇ ‘ಚಿನ್ನದ ರಥ’!
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಿಶ್ಚಿತ ಠೇವಣಿಯಲ್ಲಿರುವ (ಎಫ್ಡಿ) ₹ 299.55 ಕೋಟಿ ಮೊತ್ತದಲ್ಲಿ ₹ 80 ಕೋಟಿ ಬಳಸಿಕೊಂಡು ಚಿನ್ನದ ರಥ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಸಹಮತಿ ಸೂಚಿಸಿದೆ.Last Updated 19 ಮೇ 2019, 20:30 IST