ಗೂಗಲ್ನ ಸುಧಾರಿತ ‘ಹ್ಯಾಂಗ್ಔಟ್ಸ್’ ಚಾಟ್
ಗೂಗಲ್ ಈಚೆಗೆ ಅಂತರ್ಜಾಲ ಆಧಾರಿತ ಚಾಟ್ ಆ್ಯಪ್ ‘ಹ್ಯಾಂಗ್ಔಟ್ಸ್’ನ ಸುಧಾರಿತ ಮಾದರಿಯನ್ನು ಬಿಡುಗಡೆ ಮಾಡಿದೆ. ಇದರಿಂದ ಅಲ್ಫಾಬೆಟ್ ಇಂಕ್ ಕಂಪನಿಯು ಇತರ ವಾಣಿಜ್ಯ ಉದ್ದೇಶದ ಸಾಫ್ಟವೇರ್ ತಯಾರಕ ಸಂಸ್ಥೆಗಳಾದ ಮೈಕ್ರೊಸಾಫ್ಟ್ ಕಾರ್ಪ್ ಮತ್ತು ಸ್ಲ್ಯಾಕ್ ಟೆಕ್ನಾಲಜೀಸ್ ಇಂಕ್ಗಳ ಜತೆ ಸ್ಪರ್ಧಿಸುವಂತಾಗಿದೆ.Last Updated 13 ಮಾರ್ಚ್ 2018, 19:30 IST