ಕುಟುಂಬದಿಂದ ಬೇರ್ಪಟ್ಟ ಮಹಿಳೆ: ಮತ್ತೆ ಒಂದಾಗಲು ಸಹಾಯ ಮಾಡಿದ ಗೂಗಲ್ ಟ್ರಾನ್ಸ್ಲೇಟ್
ಆಂಧ್ರಪ್ರದೇಶದ 68 ವರ್ಷದ ಮಹಿಳೆಯೊಬ್ಬರು ಕೇದಾರನಾಥದಿಂದ ವಾಪಸಾಗುತ್ತಿದ್ದ ವೇಳೆ ಹವಾಮಾನ ವೈಪರೀತ್ಯದಿಂದಾಗಿ ತನ್ನ ಕುಟುಂಬದಿಂದ ಬೇರ್ಪಟ್ಟಿದ್ದು, ಗೂಗಲ್ ಟ್ರಾನ್ಸ್ಲೇಟ್ ಸಹಾಯದಿಂದಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾರೆ.Last Updated 11 ಮೇ 2023, 7:55 IST